Thursday 14 August 2014


 ಸಾಕ್ಷರ – 2014”

ತರಗತಿ  ಉದ್ಘಾಟನೆ 
೦೬ / ೦೮ / ೨೦೧೪ಶಾಲಾ ಮಟ್ಟದ ಸಾಕ್ಷರ – 2014” ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ ೦೬/೦೮/೨೦೧೪ ರಂದು ನಡೆಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವಿದ್ಯಾರ್ಥಿಗಳ ರಕ್ಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪುಷ್ಪವೇಣಿ  ಸ್ವಾಗತಿಸಿದರು. ಸಾಕ್ಷರ – 2014” ರ ಕೈಪಿಡಿಯನ್ನು ಶಾಲಾ ಪ್ರಭಂದಕರಾದ  ಶ್ರೀ ವೆಂಟ್ರಮಣ . ಕೆ . ಏನ್ .  ಬಿಡುಗಡೆ ಮಾಡಿದರು. ಸಂಜೆ  ವೇಳೆಯಲ್ಲಿ [ಗಂಟೆ ೩:೧೫ರಿಂದ ೪:೧೫ವರೇಗೆ ] ಈ ತರಗತಿಯನ್ನು ನಡೆಸಲಾಗುವುದೆಂದು ತೀರ್ಮಾನಿಸಲಾಯಿತು . ಅಧ್ಯಾಪಿಕೆ  ಶೋಭಿತ ಏನ್ . ವಂದಿಸಿದರು.


ವೇಳಾಪಟ್ಟಿ 


 ಅಪರಾಹ್ನ 
   ೩. ೧೫ ರಿಂದ 
 ೪. ೧೫  ರ  ವರೆಗೆ 

No comments:

Post a Comment