Friday, 26 December 2014


BLEND TRAINING FOR HEADMASTERS

ಪೈವಳಿಕೆ ಪಂಚಾಯತಿಗೊಳಪಟ್ಟ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಬ್ಲೋಗಿನ ಕುರಿತಾದ ಒಂದು ದಿನದ ತರಬೇತಿಯು ಬೇಕೂರು ಶಾಲೆಯಲ್ಲಿ ಆರಂಭಗೊಂಡಿತು. ವಿವಿಧ ಶಾಲೆಗಳ 20ಕ್ಕಿಂತಲೂ ಹೆಚ್ಚು ಮುಖ್ಯೋಪಾಧ್ಯಾಯರುಗಳು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.

Friday, 26 September 2014

Thursday, 14 August 2014


 ಸಾಕ್ಷರ – 2014”

ತರಗತಿ  ಉದ್ಘಾಟನೆ 
೦೬ / ೦೮ / ೨೦೧೪











ಶಾಲಾ ಮಟ್ಟದ ಸಾಕ್ಷರ – 2014” ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ ೦೬/೦೮/೨೦೧೪ ರಂದು ನಡೆಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವಿದ್ಯಾರ್ಥಿಗಳ ರಕ್ಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪುಷ್ಪವೇಣಿ  ಸ್ವಾಗತಿಸಿದರು. ಸಾಕ್ಷರ – 2014” ರ ಕೈಪಿಡಿಯನ್ನು ಶಾಲಾ ಪ್ರಭಂದಕರಾದ  ಶ್ರೀ ವೆಂಟ್ರಮಣ . ಕೆ . ಏನ್ .  ಬಿಡುಗಡೆ ಮಾಡಿದರು. ಸಂಜೆ  ವೇಳೆಯಲ್ಲಿ [ಗಂಟೆ ೩:೧೫ರಿಂದ ೪:೧೫ವರೇಗೆ ] ಈ ತರಗತಿಯನ್ನು ನಡೆಸಲಾಗುವುದೆಂದು ತೀರ್ಮಾನಿಸಲಾಯಿತು . ಅಧ್ಯಾಪಿಕೆ  ಶೋಭಿತ ಏನ್ . ವಂದಿಸಿದರು.


ವೇಳಾಪಟ್ಟಿ 


 ಅಪರಾಹ್ನ 
   ೩. ೧೫ ರಿಂದ 
 ೪. ೧೫  ರ  ವರೆಗೆ