EDUCATIONAL TOUR ON 21- 2- 2015 TO VISMAYA AT KANNUR
HEADMISTRESS
BLEND
TRAINING FOR HEADMASTERS
ಪೈವಳಿಕೆ
ಪಂಚಾಯತಿಗೊಳಪಟ್ಟ ಶಾಲೆಗಳ
ಮುಖ್ಯೋಪಾಧ್ಯಾಯರುಗಳಿಗೆ ಬ್ಲೋಗಿನ
ಕುರಿತಾದ ಒಂದು ದಿನದ ತರಬೇತಿಯು
ಬೇಕೂರು ಶಾಲೆಯಲ್ಲಿ ಆರಂಭಗೊಂಡಿತು.
ವಿವಿಧ
ಶಾಲೆಗಳ 20ಕ್ಕಿಂತಲೂ
ಹೆಚ್ಚು ಮುಖ್ಯೋಪಾಧ್ಯಾಯರುಗಳು
ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.